interminable ಇನ್‍ಟರ್ಮಿನಬ್‍ಲ್‍
ಗುಣವಾಚಕ
  1. ಕೊನೆಗಾಣಿಸಲಾಗದ; ಮುಗಿಸಲಾಗದ; ಅನಂತ್ಯದ.
  2. ಕೊನೆಗಾಣದ; ಕೊನೆಯಿಲ್ಲದ; ಮುಗಿವಿಲ್ಲದ; ಮುಕ್ತಾಯವಿಲ್ಲದ; ಮುಗಿಯದ; ಅನಂತ.
  3. (ಬೇಸರ ಹಿಡಿಯುವಷ್ಟು) ಉದ್ದವಾದ; ದೀರ್ಘವಾದ; ಲಂಬಿತ; ಪ್ರಲಂಬಿತ.