intermezzo ಇಂಟರ್‍ಮೆಟ್ೋ
ನಾಮವಾಚಕ
(ಬಹುವಚನ intermezzi ಉಚ್ಚಾರಣೆ ಇಂಟರ್‍ಮೆಟ್ಸೈ ಯಾ intermezzos).
  1. ಉಪನಾಟಕ; ವಿಷ್ಕಂಭ; ನಾಟಕದ ಯಾ ಗೀತನಾಟಕದ ಅಂಕಗಳ ನಡುವೆ ಬರುವ ಲಘು ದೃಶ್ಯ, ವಿನೋದ ಪ್ರಕರಣ, ಮೊದಲಾದವು.
  2. (ಸಂಗೀತ) ಸಂಯೋಜಕ – ಗೀತೆ, ಗೀತಿಕೆ; ವಿಸ್ತಾರವಾದ ಸಂಗೀತಕೃತಿಯ ಪ್ರಧಾನಭಾಗಗಳನ್ನು ಸಂಯೋಜಿಸುವ ಸಣ್ಣ ಗೀತ ಯಾ ವಾದನ.
  3. ಗೀತಿಕೆ; ತನಿವಾದ್ಯಕ್ಕಾಗಿ ರಚಿಸಿದ ಕಿರುಗೀತೆ, ಚಿಕ್ಕ ಕೃತಿ.