intermesh ಇಂಟರ್‍ಮೆಷ್‍
ಸಕರ್ಮಕ ಕ್ರಿಯಾಪದ

(ಗಿಯರುಗಳು ಮೊದಲಾದವುಗಳ ವಿಷಯದಲ್ಲಿ) ಹಲ್ಲುಹಲ್ಲುಗೂಡಿಸು; ಪರಸ್ಪರ ಹಲ್ಲಿಗೆ ಹಲ್ಲು ಕೂಡಿಸು.

ಅಕರ್ಮಕ ಕ್ರಿಯಾಪದ

(ಗಿಯರುಗಳು ಮೊದಲಾದವುಗಳ ವಿಷಯದಲ್ಲಿ) ಹಲ್ಲು ಹಲ್ಲು ಕೂಡು.