intermedium ಇಂಟರ್‍ಈಡಿಅಮ್‍
ನಾಮವಾಚಕ
(ಬಹುವಚನ intermedia ಯಾ intermediums).

ಮಾಧ್ಯಮ; ಮಧ್ಯದಲ್ಲಿರುವಂಥದು, ಮುಖ್ಯವಾಗಿ ಆಕಾಶದಲ್ಲಿ ಶಕ್ತಿ ಪ್ರಸಾರವಾಗಲು ನೆರವಾಗುವಂಥದು.