See also 2intermediary
1intermediary ಇಂಟರ್‍ಈಡಿಅರಿ
ಗುಣವಾಚಕ
  1. ಮಧ್ಯಸ್ಥಿಕೆಯ; ಮಧ್ಯಸ್ಥಿಕೆ ಮಾಡುವ; ಎರಡು ಪಕ್ಷಗಳ ನಡುವೆ ವರ್ತಿಸುವ.
  2. ಮಧ್ಯೆ – ಬರುವ, ಇರುವ; ಮಧ್ಯಸ್ಥ; ಮಧ್ಯವರ್ತಿ.
See also 1intermediary
2intermediary ಇಂಟರ್‍ಈಡಿಅರಿ
ನಾಮವಾಚಕ
  1. ಮಧ್ಯಸ್ಥ(ಗಾರ); ಪಂಚಾಯತಗಾರ; ಎರಡು ಪಕ್ಷಗಳ ನಡುವೆ ವರ್ತಿಸುವವನು, ಮಧ್ಯಸ್ಥಿಕೆ ಮಾಡುವವನು.
  2. ಮಧ್ಯಸ್ಥವಸ್ತು; ಎರಡು ವಸ್ತುಗಳ ನಡುವೆ ಇರುವ ಯಾ ಬರುವ ಪದಾರ್ಥ.