intermeddle ಇಂಟರ್‍ಮೆಡ್‍ಲ್‍
ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ತನಗೆ ಸಂಬಂಧಿಸದ ವ್ಯವಹಾರದಲ್ಲಿ) ತಲೆಹಾಕು; ಕೈಹಚ್ಚು; ಪ್ರವೇಶಿಸು; ನುಗ್ಗು.