intermarry ಇಂಟರ್‍ಮ್ಯಾರಿ
ಅಕರ್ಮಕ ಕ್ರಿಯಾಪದ
  1. (ಮನೆತನ, ಕುಲ, ಬುಡಕಟ್ಟು, ಮೊದಲಾದವುಗಳ ವಿಷಯದಲ್ಲಿ) ಅಂತರ್ವಿವಾಹ ಬೆಳಸು.
  2. ಒಳಸಂಬಂಧದಲ್ಲಿ ಮದುವೆ ಮಾಡಿಕೊ.