intermarriage ಇಂಟರ್‍ಮ್ಯಾರಿಜ್‍
ನಾಮವಾಚಕ
  1. ಅಂತರ್ವಿವಾಹ; ಜಾತ್ಯಂತರ ವಿವಾಹ; ಅಂತರ್ಜಾತಿ ವಿವಾಹ; ಬೇರೆ ಬೇರೆ ಮನೆತನ, ಕುಲ, ಬುಡಕಟ್ಟು, ಜಾತಿ, ಮೊದಲಾದವುಗಳ ಹೆಣ್ಣುಗಂಡುಗಳ ಮದುವೆ.
  2. (ಸಡಿಲವಾಗಿ) ಒಳವಿವಾಹಸಂಬಂಧ; ಸಈಪಬಾಂಧವ್ಯದ ವಿವಾಹ; ಒಳನಂಟಿನ ವಿವಾಹ; ಹತ್ತಿರದ ನಂಟರಲ್ಲಿ ವಿವಾಹಸಂಬಂಧ.