interloper ಇಂಟರ್‍ಲೋಪರ್‍
ನಾಮವಾಚಕ
  1. ಅಧಿಕ ಪ್ರಸಂಗಿ; ಹಕ್ಕಿಲ್ಲದೆ ಹೊಕ್ಕವನು; ಅನಧಿಕೃತ ಮಧ್ಯಪ್ರವೇಶಕ; ಇತರರ ವ್ಯವಹಾರಗಳಲ್ಲಿ (ಮುಖ್ಯವಾಗಿ ಸ್ವಾರ್ಥಕ್ಕಾಗಿ) ನಡುವೆ ತಲೆಹಾಕುವವನು.
  2. (ಚರಿತ್ರೆ) ಅನಧಿಕೃತ ವ್ಯಾಪಾರಿ; ಹಲವರಿಗೆ ಒಟ್ಟಪ್ಪಣೆ ಕೊಟ್ಟಿರುವ ವ್ಯಾಪಾರದಲ್ಲಿ ಅಪ್ಪಣೆ ಪಡೆಯದೆ ವ್ಯಾಪಾರ ಮಾಡುವವನು.