interlope ಇಂಟರ್‍ಲೋಪ್‍
ಅಕರ್ಮಕ ಕ್ರಿಯಾಪದ

(ಇತರರ ವ್ಯವಹಾರಗಳಲ್ಲಿ) ಹಕ್ಕಿಲ್ಲದೆ – ತಲೆಹಾಕು, ಮಧ್ಯೆ ಪ್ರವೇಶಿಸು; ಅಧಿಕಪ್ರಸಂಗಿತನದಿಂದ ವರ್ತಿಸು.