interlocutory ಇಂಟರ್‍ಲಾಕ್ಯುಟರಿ
ಗುಣವಾಚಕ
  1. ಸಂವಾದದ; ಸಂಭಾಷಣೆಯ.
  2. ಸಂವಾದದಂಥ; ಸಂಭಾಷಣೆಯ ಗುಣವುಳ್ಳ.
  3. (ನ್ಯಾಯಶಾಸ್ತ್ರ) (ತೀರ್ಪು ಮೊದಲಾದವುಗಳ ವಿಷಯದಲ್ಲಿ) ವಿಚಾರಣಾವಧಿಯ; ತಾತ್ಕಾಲಿಕ; ವಿಚಾರಣೆ ಕಾಲದ; ವಿಚಾರಣೆಯ ಕಾಲದಲ್ಲಿ ನೀಡಿದ: interlocutory decree ವಿಚಾರಣಾವಧಿ ತೀರ್ಪು; ವಿಚಾರಣೆಗೆ ಮೊದಲೇ ಕಕ್ಷಿ ಪ್ರತಿಕಕ್ಷಿಗಳು ತಮ್ಮ ವಿವಾದಾಂಶಗಳೇನೆಂಬುದನ್ನು ತೀರ್ಮಾನಿಸಿಕೊಳ್ಳಲು ಚರ್ಚೆ ನಡೆಸಬೇಕೆಂದು ಕೊಟ್ಟ ತೀರ್ಪು.