interlocutor ಇಂಟರ್‍ಲಾಕ್ಯುಟರ್‍
ನಾಮವಾಚಕ
  1. ಸಂವಾದಕ; ಸಂಭಾಷಣಕಾರ; ಮಾತುಕತೆಯಲ್ಲಿ, ಸಂವಾದದಲ್ಲಿ, ಸಂಭಾಷಣೆಯಲ್ಲಿ ಭಾಗವಹಿಸುವವನು.
  2. ನೀಗ್ರೋ ಸಂಚಾರಿ ಗಾಯಕವೃಂದದ ಪ್ರಧಾನವ್ಯಕ್ತಿ, ಸೂತ್ರಧಾರ.
ಪದಗುಚ್ಛ

my interlocutor ನನ್ನೊಡನೆ ಸಂಭಾಷಿಸುತ್ತಿರುವವನು.