interlining ಇಂಟರ್‍ಲೈನಿಂಗ್‍
ನಾಮವಾಚಕ

ಒಳಅಸ್ತರಿ; ಒಂದು ಉಡುಪಿನ ಸಾಧಾರಣ ಅಸ್ತರಿಗೂ ಬಟ್ಟೆಗೂ ನಡುವೆ ಹಾಕುವ ಹೆಚ್ಚಿನ ಅಸ್ತರಿಗೆ ಬಳಸುವ ಬಟ್ಟೆ.