interlibrary ಇಂಟರ್‍ಲೈಬ್ರರಿ
ಗುಣವಾಚಕ

ಅಂತರ ಗ್ರಂಥಾಲಯದ; ಗ್ರಂಥಾಲಯಗಳ ನಡುವಣ: interlibrary loan ಒಂದು ಗ್ರಂಥಾಲಯ ಇನ್ನೊಂದು ಗ್ರಂಥಾಲಯಕ್ಕೆ ಎರವಲು ರೂಪದಲ್ಲಿ ಕೊಡುವ ಪುಸ್ತಕ; ಅಂತರ ಗ್ರಂಥಾಲಯದ ಎರವಲು.