interleave ಇಂಟರ್‍ಲೀವ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕದಲ್ಲಿ) ನಡುಪುಟ, ಎಡೆಹಾಳೆ – ಸೇರಿಸು; ಪುಸ್ತಕದ ಹಾಳೆಗಳ ನಡುವೆ, ಸಾಮಾನ್ಯವಾಗಿ ಖಾಲಿ ಹಾಳೆಗಳನ್ನು ಸೇರಿಸು.
  2. (ರೂಪಕವಾಗಿ) ನಡುವೆ ಸೇರಿಸು; ಮಧ್ಯೆ ಸೇರಿಸು; ವಸ್ತುಗಳ ಮಧ್ಯೆ ನಿಯತ ಅಂತರಗಳಲ್ಲಿ ಏನನ್ನಾದರೂ ಸೇರಿಸು.