interleaf ಇಂಟರ್‍ಲೀಹ್‍
ನಾಮವಾಚಕ
(ಬಹುವಚನ interleaves).

ನಡುಹಾಳೆ; ಎಡೆಹಾಳೆ; ಮಧ್ಯಪುಟ; ಪುಸ್ತಕದ ಹಾಳೆಗಳ ನಡುವೆ ಸೇರಿಸಿದ ಹೆಚ್ಚಿನ, (ಸಾಮಾನ್ಯವಾಗಿ ಖಾಲಿ) ಹಾಳೆ, ಪುಟ.