interlap ಇಂಟರ್‍ಲ್ಯಾಪ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ interlapped; ವರ್ತಮಾನ ಕೃದಂತ interlapping).

ಅಡ್ಡ ಹಾಯು; ಅಡ್ಡ ವ್ಯಾಪಿಸು; ಒಂದರ ಮೇಲೊಂದು ಕೂಡು, ಪ್ರಸರಿಸು, ವ್ಯಾಪಿಸು.