interlacement ಇಂಟರ್‍ಲೇಸ್‍ಮಂಟ್‍
ನಾಮವಾಚಕ
  1. ಒಡಹೆಣಿಗೆ; ಪರಸ್ಪರ – ಹೆಣೆಯುವಿಕೆ, ಹೆಣೆದುಕೊಳ್ಳುವಿಕೆ.
  2. ಗೋಜಲು ಹೆಣಿಗೆ; ತೊಡರು ತೊಡರಾದ ಹೆಣಿಗೆ.