interknit ಇಂಟರ್ನಿಟ್‍
ಕ್ರಿಯಾಪದ

(ವರ್ತಮಾನ ಕೃದಂತ interknitting; ಭೂತರೂಪ ಮತ್ತು ಭೂತಕೃದಂತ interknitted ಯಾ interknit).

ಸಕರ್ಮಕ ಕ್ರಿಯಾಪದ

ಒಂದರೊಡನೊಂದನ್ನು ಹೆಣೆ; ಪರಸ್ಪರ ಹೆಣೆ.

ಅಕರ್ಮಕ ಕ್ರಿಯಾಪದ

(ಒಂದರೊಡನೊಂದು ಪರಸ್ಪರ) ಹೆಣೆದುಕೊ.