interjectory ಇಂಟರ್‍ಜೆಕ್ಟರಿ
ಗುಣವಾಚಕ
  1. ಅಡ್ಡಮಾತಿನಂಥ; ಪ್ರಕ್ಷಿಪ್ತದಂತಿರುವ; ಮಾತಿನ ನಡುವೆ ತೂರಿಸುವ, ನೇರವಾಗಿ ಪ್ರಸಕ್ತವಲ್ಲದ ಟೀಕೆ, ವ್ಯಾಖ್ಯಾನ, ಮೊದಲಾದ ಪ್ರಾಸಂಗಿಕ ಮಾತುಗಳಂಥ.
  2. (ಭಾವ ಸೂಚಕ) ಉದ್ಗಾರದಂಥ.