interjectionally ಇಂಟರ್‍ಜೆಕ್‍ಷನಲಿ
ಕ್ರಿಯಾವಿಶೇಷಣ
  1. ಅಡ್ಡ ಮಾತಿನ ರೀತಿಯಲ್ಲಿ; ಮಾತಿನ ನಡುವೆ, ಪ್ರಸಕ್ತವಲ್ಲದಿದ್ದರೂ ಟೀಕೆ, ವ್ಯಾಖ್ಯಾನ, ಮೊದಲಾದವನ್ನು ತೂರುತ್ತ.
  2. ಉದ್ಗಾರಮಾಡುತ್ತ; ಉದ್ಗರಿಸುತ್ತ; (ಭಾವ ಸೂಚಕವಾದ) ಕೂಗು ಹಾಕುತ್ತ.