interjectional ಇಂಟರ್‍ಜೆಕ್‍ಷನಲ್‍
ಗುಣವಾಚಕ
  1. ಅಡ್ಡ ಮಾತಿನಂಥ; ಪ್ರಕ್ಷಿಪ್ತದಂಥ; ಮಾತಿನ ನಡುವೆ, ಪ್ರಸಕ್ತವಲ್ಲದಿದ್ದರೂ ಟೀಕೆ, ವ್ಯಾಖ್ಯಾನ, ಮೊದಲಾದವನ್ನು ಹೇಳಿಬಿಡುವ.
  2. ಉದ್ಗಾರದಂಥ; ಉದ್ಗಾರೀಯ.