interiorly ಇಂಟಿಅರಿಅರ್‍ಲಿ
ಕ್ರಿಯಾವಿಶೇಷಣ
  1. ಒಳಗೆ; ಆಂತರಿಕವಾಗಿ; ಒಳಭಾಗದಲ್ಲಿ ಯಾ ಒಳಭಾಗಕ್ಕೆ ಸಂಬಂಧಿಸಿದಂತೆ.
  2. ಆಂತರಂಗಿಕವಾಗಿ; ಒಳಸ್ವರೂಪಕ್ಕೆ ಸಂಬಂಧಿಸಿದಂತೆ.
  3. ಮಾನಸಿಕವಾಗಿ ಯಾ ಆಧ್ಯಾತ್ಮಿಕವಾಗಿ; ಮನಸ್ಸಿಗೆ ಯಾ ಆತ್ಮಕ್ಕೆ ಸಂಬಂಧಿಸಿದಂತೆ.