See also 2interim  3interim
1interim ಇಂಟರಿಮ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) ಈ ನಡುವೆ; ಅಷ್ಟರಲ್ಲಿ; ತನ್ಮಧ್ಯೆ; ಏತನ್ಮಧ್ಯೆ.

See also 1interim  3interim
2interim ಇಂಟರಿಮ್‍
ನಾಮವಾಚಕ

ನಡುಗಾಲ; ನಡುವಣ ಕಾಲ; ಮಧ್ಯಾವಧಿ; ಮಧ್ಯಂತರ: in the interim he died ಈ ಮಧ್ಯೆ ಅವನು ತೀರಿಕೊಂಡ.

See also 1interim  2interim
3interim ಇಂಟರಿಮ್‍
ಗುಣವಾಚಕ
  1. ನಡುವಣ; ನಡುವೆ ಬರುವ; ಮಧ್ಯಂತರದ; ಮಧ್ಯದ.
  2. ತಾತ್ಕಾಲಿಕ; ಹಂಗಾಮಿ; ಮಧ್ಯಕಾಲೀನ; ಮಧ್ಯಾವಧಿಯ; ಮಧ್ಯಂತರದ: interim report ಹಂಗಾಮಿ ವರದಿ.