interfusion ಇಂಟರ್‍ಹ್ಯೂಷನ್‍
ನಾಮವಾಚಕ

ಸಂಮಿಶ್ರಣ; ಬೆರತ:

  1. (ಪರಸ್ಪರ) ಬೆರಸುವುದು; ಮಿಶ್ರಣ ಮಾಡುವುದು.
  2. (ಪರಸ್ಪರ) ಬೆರೆಯುವುದು; ಮಿಶ್ರವಾಗುವುದು.