interfuse ಇಂಟರ್‍ಹ್ಯೂಸ್‍
ಸಕರ್ಮಕ ಕ್ರಿಯಾಪದ
  1. (ವಸ್ತುವನ್ನು) ಇನ್ನೊಂದರಲ್ಲಿ – ಬೆರಸು, ಮಿಶ್ರಣಮಾಡು.
  2. (ವಸ್ತುಗಳನ್ನು) ಪರಸ್ಪರ – ಬೆರಸು, ಮಿಶ್ರಣ ಮಾಡು; ಒಂದರೊಡನೊಂದನ್ನು ಪರಸ್ಪರ – ಬೆರಸು.
ಅಕರ್ಮಕ ಕ್ರಿಯಾಪದ

(ಎರಡು ವಸ್ತುಗಳ ವಿಷಯದಲ್ಲಿ) ಪರಸ್ಪರ – ಬೆರೆ, ಮಿಶ್ರವಾಗು.