See also 2interflow
1interflow ಇಂಟರ್‍ಹ್ೋ
ನಾಮವಾಚಕ

ಪರಸ್ಪರ ಹರಿತ; ಪರಸ್ಪರ ಪ್ರವಾಹ; ಅನ್ಯೋನ್ಯ ಸ್ರಾವ; ಒಂದರೊಳಗೆ ಇನ್ನೊಂದು ಹರಿಯುವುದು ಯಾ ಹಾಗೆ ಹರಿಯುವುದರಿಂದಾದ ಪರಿಣಾಮ.

See also 1interflow
2interflow ಇಂಟರ್‍ಹ್ೋ
ಅಕರ್ಮಕ ಕ್ರಿಯಾಪದ

ಪರಸ್ಪರ ಪ್ರವಹಿಸು; ಒಂದರೊಳಗೆ ಇನ್ನೊಂದು ಹರಿ, ಪ್ರವಹಿಸು.