interferon ಇಂಟರ್‍ಹಿಅರಾನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಇಂಟರ್‍ಹಿಅರಾನ್‍; ನಿರೋಧಕ ಪ್ರೋಟೀನು; ಪ್ರತಿಬಂಧಕ ಪ್ರೋಟೀನು; ಜೀವಕೋಶ ಮೊದಲಾದವುಗಳಲ್ಲಿ ವೈರಸ್ಸು ಮೊದಲಾದವು ಅಭಿವೃದ್ಧಿಯಾಗುವುದನ್ನು ತಡೆಗಟ್ಟುವ ಪ್ರೋಟೀನುಗಳಲ್ಲೊಂದು.