interferometer ಇಂಟರ್‍ಹರಾಮಿಟರ್‍
ನಾಮವಾಚಕ

(ಭೌತವಿಜ್ಞಾನ) ವ್ಯತಿಕರಣಮಾಪಕ; ಬೆಳಕಿನ ವ್ಯತಿಕರಣವನ್ನು ಉಪಯೋಗಿಸಿಕೊಂಡು, ಅಲೆಯ ಉದ್ದ, ರೋಹಿತದ ಸೂಕ್ಷ್ಮರಚನೆ, ಮೊದಲಾದವನ್ನು ಅಳೆಯುವ ಉಪಕರಣ.