interfacing ಇಂಟರ್‍ಹೇಸಿಂಗ್‍
ನಾಮವಾಚಕ

ಮಧ್ಯವಸ್ತು; ಅಂತರವಸ್ತು; ಕತ್ತುಪಟ್ಟಿ (ಕಾಲರು) ಮೊದಲಾದವುಗಳ ಎರಡು ಪದರಗಳ ನಡುವೆ ಗೋಂದು ಮೊದಲಾದವುಗಳಿಂದ ರಟ್ಟುಗೊಳಿಸಿದ ಬಟ್ಟೆ ಮೊದಲಾದ ವಸ್ತು.