interestingness ಇಂಟ್ರ(ಟ್ರಿ)ಸ್ಟಿಂಗ್‍ನಿಸ್‍
ನಾಮವಾಚಕ

ಕುತೂಹಲಕರತೆ; ಆಸಕ್ತಿ, ಕುತೂಹಲ ಕೆರಳಿಸುವಂತಿರುವಿಕೆ; ಆಸಕ್ತಿ ಹುಟ್ಟಿಸುವಂತಿರುವಿಕೆ.