interestingly ಇಂಟ್ರ(ಟ್ರಿ)ಸ್ಟಿಂಗ್‍ಲಿ
ಕ್ರಿಯಾವಿಶೇಷಣ

ಕುತೂಹಲಕಾರಿಯಾಗಿ; ಕುತೂಹಲ ಹುಟ್ಟಿಸುವಂತೆ; ಗಮನಸೆಳೆಯುವ ರೀತಿಯಲ್ಲಿ; ಸ್ವಾರಸ್ಯ(ಕರ)ವಾಗಿ; ರೋಚಕವಾಗಿ; ಆಕರ್ಷಕವಾಗಿ.