interesting ಇಂಟ್ರ(ಟ್ರಿ)ಸ್ಟಿಂಗ್‍
ಗುಣವಾಚಕ

ಕುತೂಹಲಕಾರಿ; ಕುತೂಹಲ ಕೆರಳಿಸುವ; ಆಕರ್ಷಕ; ಗಮನ ಸೆಳೆಯುವ; ಆಸಕ್ತಿಕಾರಿ; ಸ್ವಾರಸ್ಯಕರ.

ನುಡಿಗಟ್ಟು

in an interesting condition (ಪ್ರಾಚೀನ ಪ್ರಯೋಗ) ಗರ್ಭಧರಿಸಿದ; ಗರ್ಭವತಿಯಾದ; ಗರ್ಭಿಣಿಯಾದ.