interestedly ಇಂಟ್ರ(ಟ್ರಿ)ಸ್ಟಿಡ್‍ಲಿ
ಕ್ರಿಯಾವಿಶೇಷಣ
  1. ಸಂಬಂಧವುಳ್ಳ ರೀತಿಯಲ್ಲಿ.
  2. ಆಸಕ್ತಿ ಇರುವಂತೆ.
  3. ಪಕ್ಷಪಾತದಿಂದ; ಹಿತಾಸಕ್ತಿಯಿಂದ.