interdisciplinary ಇಂಟರ್‍ಡಿಸಿಪ್ಲಿನರಿ
ಗುಣವಾಚಕ

ಅಂತಶ್ಯಾಸ್ತ್ರೀಯ; ಅಂತರ ಶಾಸ್ತ್ರೀಯ; ಅಂತರ ಶಿಕ್ಷಣ ಶಾಖೀಯ; ಅಂತರ ಶಿಕ್ಷಣ ವಿಭಾಗೀಯ; ಒಂದಕ್ಕಿಂತ ಹೆಚ್ಚು ಶಿಕ್ಷಣ ವಿಭಾಗಗಳ ಯಾ ಆ ವಿಭಾಗಗಳ ನಡುವಣ.