interdigitally ಇಂಟರ್‍ಡಿಜಿಟಲಿ
ಕ್ರಿಯಾವಿಶೇಷಣ

ಅಂತರಂಗುಲೀಯವಾಗಿ; ಬೆರಳುಗಳ ನಡುವೆ; ಕೈ ಯಾ ಕಾಲಿನ ಬೆರಳುಗಳ ಮಧ್ಯೆ.