interdepend ಇಂಟರ್‍ಡಿಪೆಂಡ್‍
ಅಕರ್ಮಕ ಕ್ರಿಯಾಪದ

ಪರಸ್ಪರ ಅವಲಂಬಿಸು; ಅನ್ಯೋನ್ಯಾಶ್ರಯದಿಂದಿರು; ಪರಸ್ಪರಾವಲಂಬಿಯಾಗಿರು.