intercut ಇಂಟರ್‍ಕಟ್‍
ಸಕರ್ಮಕ ಕ್ರಿಯಾಪದ

ಪರ್ಯಾಯವಾಗಿ (ಕತ್ತರಿಸಿ) ಸೇರಿಸು; (ಚಿತ್ರೀಕರಿಸಿದ ಭಾಗವನ್ನು) ಕತ್ತರಿಸಿ ಸೇರಿಸುವ ಮೂಲಕ ಭಿನ್ನದೂರ ಮೊದಲಾದವುಗಳ ದೃಶ್ಯಗಳನ್ನು ಪರ್ಯಾಯವಾಗಿ ತರು.