intercurrent ಇಂಟರ್‍ಕರಂಟ್‍
ಗುಣವಾಚಕ
  1. (ಕಾಲ ಯಾ ಘಟನೆಯ ವಿಷಯದಲ್ಲಿ) ಅವಾಂತರದ; ನಡುನಡುವೆ – ಇರುವ, ಸಂಭವಿಸುವ; ಮಧ್ಯೆ ಬರುವ.
  2. (ರೋಗದ ವಿಷಯದಲ್ಲಿ) ಮಧ್ಯಾಗತ; ಅವಾಂತರದ; ಒಂದು ರೋಗ ವೃದ್ಧಿಯಾಗುತ್ತಿರುವಾಗಲೇ ಇನ್ನೊಂದು ಕಾಣಿಸಿಕೊಳ್ಳುವ.
  3. (ರೋಗದ ವಿಷಯದಲ್ಲಿ) ವಾಯಿದೆಯ; ಬಿಟ್ಟುಬಿಟ್ಟು ಬರುವ.