intercurrence ಇಂಟರ್‍ಕರನ್ಸ್‍
ನಾಮವಾಚಕ
  1. (ಕಾಲ ಯಾ ಘಟನೆಯ ವಿಷಯದಲ್ಲಿ) ನಡುವೆ, ಮಧ್ಯೆ – ಬರುವಿಕೆ; ಅವಾಂತರತೆ.
  2. (ರೋಗದ ವಿಷಯದಲ್ಲಿ) ಬಿಟ್ಟು ಬಿಟ್ಟು ಬರುವಿಕೆ.