intercross ಇಂಟರ್‍ಕ್ರಾಸ್‍
ಸಕರ್ಮಕ ಕ್ರಿಯಾಪದ
  1. ಪರಸ್ಪರ ಅಡ್ಡ ಹಾಯುವಂತೆ ಇಡು.
  2. (ಪ್ರಾಣಿಗಳನ್ನು) ತಳಿ ಮಾಡು; ಸಂತಾನವೃದ್ಧಿಯಾಗುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಪರಸ್ಪರ ಅಡ್ಡಹಾಯು.
  2. (ಪ್ರಾಣಿಗಳ ವಿಷಯದಲ್ಲಿ) ಸಂತಾನವೃದ್ಧಿಯಾಗು.