intercourse ಇಂಟರ್‍ಕೋರ್ಸ್‍
ನಾಮವಾಚಕ
  1. (ವ್ಯಕ್ತಿಗಳ ನಡುವೆ) ಸಂಪರ್ಕ; ಸಂಸರ್ಗ; (ಸಾಮಾಜಿಕ) ವ್ಯವಹಾರ; ಹೊಕ್ಕು ಬಳಕೆ.
  2. (ಮನುಷ್ಯನಿಗೆ ದೇವರಲ್ಲಿ) ಸಂಯೋಗ; ಭಾವೈಕ್ಯ.
  3. (ಬೇರೆ ಬೇರೆ ದೇಶ ಮೊದಲಾದವುಗಳಿಗೆ, ವ್ಯಾಪಾರ ಮೊದಲಾದ ಉದ್ದೇಶಗಳಿಗಾಗಿ ಇರುವ) ಪರಸ್ಪರ – ವ್ಯವಹಾರ, ಸಂಬಂಧ, ಸಂಪರ್ಕ.
  4. (ಸ್ತ್ರೀ ಪುರುಷ) ಸಂಭೋಗ; ಕೂಟ; ಸಂಗ; ಮೈಥುನ.