interconvert ಇಂಟರ್‍ಕನ್ವರ್ಟ್‍
ಸಕರ್ಮಕ ಕ್ರಿಯಾಪದ

ಪರಸ್ಪರ ಪರಿವರ್ತಿಸು; ಒಂದು ವಸ್ತುವನ್ನು ಇನ್ನೊಂದಾಗಿ ಪರಿವರ್ತಿಸು, ಬದಲಾಯಿಸು.