interconversion ಇಂಟರ್‍ಕನ್ವರ್ಷನ್‍
ನಾಮವಾಚಕ

ಅನ್ಯೋನ್ಯ ಬದಲಾವಣೆ; ಪರಸ್ಪರ ಪರಿವರ್ತನೆ; ಎರಡು ಯಾ ಹೆಚ್ಚು ವಸ್ತುಗಳಲ್ಲಿ ಪ್ರತಿಯೊಂದನ್ನೂ ಇನ್ನೊಂದಾಗಿ ಪರಿವರ್ತಿಸುವುದು.