intercommunity ಇಂಟರ್‍ಕಮ್ಯೂನಿಟಿ
ನಾಮವಾಚಕ

ಸರ್ವಸಾಮಾನ್ಯತೆ:

  1. ಎರಡು ಯಾ ಹೆಚ್ಚು ವ್ಯಕ್ತಿಗಳು, ಗುಂಪುಗಳು, ರಾಷ್ಟ್ರಗಳು, ಸ್ಥಳಗಳು, ಮೊದಲಾದವಕ್ಕೆ ಸಮಾನತೆ ಇರುವಿಕೆ.
  2. ವಸ್ತುಗಳನ್ನು ಒಟ್ಟಿಗೆ ಯಾ ಸಮಾನವಾಗಿ ಹೊಂದಿರುವುದು.