intercommunion ಇಂಟರ್‍ಕಮ್ಯೂನಿಅನ್‍
ನಾಮವಾಚಕ
  1. ಸಂಸರ್ಗ; ಅನ್ಯೋನ್ಯ ವ್ಯವಹಾರ; ಅಂತರಂಗ ಸಂಬಂಧ; ಅನ್ಯೋನ್ಯವಾಗಿರುವ ಬಳಕೆ.
  2. (ಮುಖ್ಯವಾಗಿ ಧಾರ್ಮಿಕ ಸಂಘಗಳ ನಡುವೆ) ಪರಸ್ಪರ – ಕ್ರಿಯೆ, ಸಂಬಂಧ; ಸಂಪರ್ಕ; ಹೊಕ್ಕು ಬಳಕೆ.