intercommunication ಇಂಟರ್‍ಕಮ್ಯೂನಿಕೇಷನ್‍
ನಾಮವಾಚಕ
  1. ಅಂತರಸಂಚಾರ; ಪರಸ್ಪರ ಸಂಚಾರ; ಸಂಪರ್ಕ ಕಾಲುವೆ ಮೊದಲಾದವುಗಳ ಮೂಲಕ ಪರಸ್ಪರ ಹೋಗಿಬರುವುದು.
  2. ಪರಸ್ಪರ ವಿಚಾರ ವಿನಿಮಯ.