intercommunicate ಇಂಟರ್‍ಕಮ್ಯೂನಿಕೇಟ್‍
ಅಕರ್ಮಕ ಕ್ರಿಯಾಪದ
  1. (ಪರಸ್ಪರ ಪತ್ರ ಮೊದಲಾದವುಗಳ) ವ್ಯವಹಾರವಿರು; (ಪರಸ್ಪರ) ವಿಚಾರ ವಿನಿಮಯ ಮಾಡಿಕೊ; ಪರಸ್ಪರ ಬಳಕೆಯಿರು.
  2. (ಕೊಠಡಿಗಳು ಮೊದಲಾದವುಗಳ ವಿಷಯದಲ್ಲಿ) ಪರಸ್ಪರ ಸಂಪರ್ಕವಿರು; ಒಂದರಿಂದೊಂದಕ್ಕೆ ಸಲೀಸಾದ ದಾರಿಯಿರು; ಒಂದಕ್ಕೊಂದು ಸಂಪರ್ಕ ಕಲ್ಪಿಸುವ ಬಾಗಿಲಿರು.