intercom ಇಂಟರ್‍ಕಾಮ್‍
ನಾಮವಾಚಕ

(ಆಡುಮಾತು) ಒಳಸಂಪರ್ಕ; ಅಂತಸ್ಸಂಪರ್ಕ; ಇಂಟರ್‍ಕಾಮ್‍; ಒಂದು ಪರಿಮಿತ ಆವರಣದಲ್ಲಿ, ಉದಾಹರಣೆಗೆ ಕಚೇರಿಯಲ್ಲಿ ಒಂದು ಕೊಠಡಿಯಿಂದ ಇನ್ನೊಂದಕ್ಕೆ ಯಾ ವಿಮಾನದಲ್ಲಿ ಒಂದು ಭಾಗದಿಂದ ಇನ್ನೊಂದಕ್ಕೆ ಮಾತನಾಡಲು ಸಾಧ್ಯವಾಗುವಂತೆ ಕಲ್ಪಿಸಿರುವ ಸಂಪರ್ಕ ವ್ಯವಸ್ಥೆ.