intercolumnation ಇಂಟರ್‍ಕಲಮ್ನೇಷನ್‍
ನಾಮವಾಚಕ
  1. (ಕಟ್ಟಡವೊಂದರಲ್ಲಿ, ಸ್ವಲ್ಪ ಅಂತರದಲ್ಲಿ) ಕಂಬಗಳನ್ನು ನಿಲ್ಲಿಸುವುದು, ಇರಿಸುವುದು.
  2. ಸ್ತಂಭಾಂತರ; ಅಕ್ಕಪಕ್ಕದ ಎರಡು ಕಂಬಗಳ ನಡುವಣ ಜಾಗ, ಅವಕಾಶ.